ಅಂಬರ ಸೇನ್ ಪ್ರಕಾಶ್ ಬರೆದು ನಿರ್ದೇಶಿಸಿದ 2013 ರ ಕನ್ನಡ ಭಾಷೆಯ ಪ್ರಣಯಕಥಾ ಚಲನಚಿತ್ರವಾಗಿದೆ. ಚಿತ್ರದಲ್ಲಿ ಯೋಗೇಶ್ ಮತ್ತು ಭಾಮಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಔರಾ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆನಂದ್ ರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ. ಅಭಿಮಾನ್ ರಾಯ್ ಸಂಗೀತ ಸಂಯೋಜಿಸಿದ್ದು, ಸೂರಿ ಛಾಯಾಗ್ರಹಣವಿದೆ. == ಪಾತ್ರವರ್ಗ == ಯೋಗೇಶ್, ಅಜಯ್ ಪಾತ್ರದಲ್ಲಿ ಅರುಂದತಿಯಾಗಿ ಭಾಮಾ ಹರೀಶ್ ರಾಜ್ ಸುಧಾ ಬೆಳವಾಡಿ ತಿಲಕ್, ವಿಲಾಸ್ ಆಗಿ ವಿಶ್ವ ಸಾಧು ಕೋಕಿಲ ಬ್ಯಾಂಕ್ ಜನಾರ್ದನ್ ಜೈ ಜಗದೀಶ್ ರಾಮಕೃಷ್ಣ ಪದ್ಮಾ ವಾಸಂತಿ ಜಯಶೀಲ ವಿನಾಯಕ ಜೋಶಿ == ಧ್ವನಿಮುದ್ರಿಕೆ == ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಚಿತ್ರಕ್ಕಾಗಿ 7 ಹಾಡುಗಳನ್ನು ಸಂಯೋಜಿಸಿದ್ದಾರೆ. "ಲವ್ವಿ ಥ್ರಿಲ್ಲಿಂಗು" - ಟಿಪ್ಪು, ಸುಪ್ರಿಯಾ ಲೋಹಿತ್ "ಸನಿಹ ಬಂದ ಮೇಲೆ" - ಸೋನು ನಿಗಮ್, ಯಶಿ "ಹೈ ಹೈ ರೆ ಹೈ" - ಮುಜಿಪುರ್ ರೆಹಮಾನ್, ಸೈಂಧವಿ "ವಂದೇ ಮಾತರಂ" (ಬಿಟ್) - ಯಶಿ "ಪೊಲಿ ಪೋಲಿ" - ಗುರುಕಿರಣ್, ಕಿರಣ್ ಸಾಗರ್, ಸುಪ್ರಿಯಾ ಲೋಹಿತ್ "ಕಾಣದೆ ಕಾಣದೆ" - ಅನುರಾಧ ಭಟ್, ನರೇಶ್ ಅಯ್ಯರ್ "ಸನಿಹ ಬಂದ ಮೇಲೆ" (ರೀಮಿಕ್ಸ್) - ಸೋನಿ ನಿಗಮ್, ಯಾಶಿ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಯೋಗೀಶ್ ಜೊತೆ ‘ಅಂಬಾರ’ದಲ್ಲಿ ಭಾಮಾ ಸಿಫಿಯಲ್ಲಿ ಅಂಬಾರಾ